ನಿರ್ಧಾರ…
ಸಿಂಧೂರಿ ಜಿಂಕೆಯಂತೆ ಹಾರುತ್ತ ಮನೆಯೊಳಗೇ ” ಅಮ್ಮ , ಅಮ್ಮಾ ” ಎಂದು ಜೋರಾಗಿ ಕೂಗುತ್ತ ಓಡಿಬಂದಳು. ಒಳಗಡೆ ಅಡುಗೆ ಮನೆಯಲ್ಲಿದ್ದ ಅಮ್ಮ ” ಏನೇ, ಸಿಂಧೂರಿ ಅದು, ಯಾಕೆ ಆ ರೀತಿ ಕೂಗುತ್ತ ಇದ್ದೀಯ? ಇಲ್ಲೇ ಇದ್ದೀನಿ, ಅದೇನು ಹೇಳು” ಅಂತ ಹೇಳಿದಳು. ಅದನ್ನು ಕೇಳಿದ ಸಿಂಧೂರಿ ಮನೆಯ ಪಡಸಾಲೆಯಿಂದ ಕುಣಿಯುತ್ತ ಅಡುಗೆ ಮನೆಗೆ ಹೋದಳು. ಅವಳು ಕುಣಿದು ಬರುವುದನ್ನು ನೋಡಿ ಅವಳ ಅಮ್ಮ ” ಲೇ, ಸಿಂಧೂರಿ, ವಯಸ್ಸು ಹದಿನಾಲಕ್ಕೂ ಆಯಿತು, ದೊಡ್ಡವಳಾಗಿದ್ದಿ ನೀನು, ಸ್ವಲ್ಪ ಗಂಭೀರವಾಗಿ … Continue reading ನಿರ್ಧಾರ…
ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …
ಮದುವೆಯಾಗಿ ಒಂದು ವರುಷವಾಗುತ್ತ ಬಂದಿತ್ತು. ಒಂದು ಪುಟ್ಟದಾದ ಬಾಡಿಗೆ ಮನೆ ಮಾಡಿಕೊಳ್ಳುವ ತಯಾರಿ ನಡೆಸಿದ್ದೆ. ನಾನು ನೋಡಿದ ಆ ಬಾಡಿಗೆ ಮನೆ ಹೊಸದಾಗಿ ಕಟ್ಟಿದ ಮನೆಯಾಗಿತ್ತು ಮತ್ತು ಅದರ ಗೃಹಪ್ರವೇಶ ಆಗಷ್ಟೇ ಮುಗಿದಿತ್ತು. ಕೆಳಗಡೆ ಮಾಲೀಕರು ಹಾಗು ಮೇಲುಗಡೆ ಬಾಡಿಗೆದಾರರಿಗೆ ಎಂದು ಯೋಜನೆ ಹಾಕಿ ಮನೆ ಕಟ್ಟಿದ್ದರು. ನಾವೇ ಆ ಮನೆಯ ಮಾಲೀಕರಿಗೆ ಮೊದಲ ಬಾಡಿಗೆದಾರರಾಗಿದ್ವಿ. ನಮ್ಮ ಮನೆ ಹಿರಿಯರು “ಹೊಸದಾಗಿ ಸಂಸಾರ ಶುರು ಮಾಡಿದ್ದೀರಿ, ಬಾಡಿಗೆ ಮನೆ ಆದರೂ ಹೊಸದಾಗಿ ಕಟ್ಟಿದ್ದು ಬೇರೆ, ಸಂಸಾರ ಶುರು ಮಾಡುವುದಕ್ಕಿಂತ ಮೊದಲು ಒಮ್ಮೆ ಸುಬ್ರಹ್ಮಣ್ಯ ಕ್ಕೆ ಭೇಟಿ … Continue reading ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …
ಟ್ರುಥ್ ಅಂಡ್ ಡೇರಿಂಗ್
ಹರೀಶ, ಕವನ, ಜಯ ಹಾಗು ವಿಜ್ಞೇಶ್ ಬಹಳ ಒಳ್ಳೆಯ ಸ್ನೇಹಿತರು ಹಾಗು ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು. ಚಿಕ್ಕಂದಿನಿಂದಲೂ ಒಟ್ಟಿಗೆ ಆಡುತ್ತ, ಒಂದೇ ಶಾಲೆಯಲ್ಲಿ ಓದಿ, ಜೊತೆಯಲ್ಲಿ ಬೆಳೆದವರು. ಅವರಲ್ಲಿ ವಿಜ್ಞೇಶ್ ಹಾಗು ಜಯ ವಿಪರೀತ ಚಟುವಟಿಕೆಯಿಂದ ಇರುತ್ತಿದ್ದರು. ಏನೇ ಕೆಲಸ ಇದ್ದರು ಅವರಿಬ್ಬರೂ ಯಾವಾಗಲೂ ಮುಂದೆ ಇರುತ್ತಿದ್ದರು. ಕೆಲವೊಮ್ಮೆ ಅವರು ಮಾಡುವ ಕೆಲವು ಕೆಲಸಗಳಿಂದ ಉಳಿದವರು ತೊಂದರೆಗೆ ಸಿಕ್ಕಿ ಹಾಕಿಕೊಂಡರು, ಇವರಿಬ್ಬರಿಗೆ ಬೆಂಬಲ ನೀಡುವುದನ್ನು ಮಾತ್ರ ನಿಲ್ಲಿಸಲಿರಲಿಲ್ಲ. ಚಿಕ್ಕಂದಿನಿಂದಲೂ ಅವರೆಲ್ಲರ ಬಹಳ ಇಷ್ಟವಾದ ಆತ ಅಂದರೆ ಟ್ರುಥ್ ಅಂಡ್ ಡೇರ್ ಆಟ. … Continue reading ಟ್ರುಥ್ ಅಂಡ್ ಡೇರಿಂಗ್
ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅತ್ಯುತ್ತಮ ದೃಷ್ಟಿಕೋನ
LikeLike
Thank you 😊
LikeLike
Thank you Shishir 😊
LikeLike