ಆತ್ಮೀಯ ಸ್ನೇಹಿತರೆ, ನಮ್ಮೂರಲ್ಲಿ ನಡೆಯುವ ಸಂತೆಯಂತೆ ಯೂರೋಪಿನಲ್ಲಿ ಇರುವ ಅನೇಕ ದೇಶಗಳಲ್ಲಿ ಕೂಡ ಸಂತೆ ನಡೆಯುತ್ತದೆ. ನಾವು ಹೇಗೆ ಸೋಮವಾರದ ಸಂತೆ, ಮಂಗಳವಾರದ ಸಂತೆ …. ಅಂತ ಹೇಗೆ ಹೇಳುತ್ತೀವೋ ಅದರಂತೆ ಇಲ್ಲಿಯೂ ಕೂಡ ಹಾಗೆಯೆ ಸಂತೆಗಳು ನಡೆಯುತ್ತವೆ. ( Monday Market , Tuesday Market …..Saturday Market ಅಂತ ಕರೀತಾರೆ ಅಷ್ಟೇ ) ನೆದರ್ಲ್ಯಾಂಡ್ನಲ್ಲಿ ಶನಿವಾರದ ಸಂತೆ ಹೇಗೆ ಇರುತ್ತದೆ ಅನ್ನುವ ವೀಡಿಯೊ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Nice to see the saturday market. Good HD video with nice labels 🙂
LikeLike
Thank you 😊
LikeLike
Thanks for sharing this kind of videos keep posting.
LikeLike
ನಾನೂ ನೆದರ್ಲ್ಯಾಂಡ್ ಗೆ ಹೋಗಿದ್ದೆ .. ಆದರೆ ಸಂತೆ ನೋಡಿರಲಿಲ್ಲ … ನೀವು ತೋರಿಸಿದಿರಿ… ಚೆಂದದ ಅಡಿಬರಹಗಳೊಂದಿಗೆ…
LikeLike
ತುಂಬ ಧನ್ಯವಾದಗಳು…ಮತ್ತೊಮ್ಮೆ ನೆದರ್ಲ್ಯಾಂಡ್ ಗೆ ಬಂದರೆ ನಮ್ಮ ಮನೆಗೆ ಬನ್ನಿ…
LikeLike