ಮುಸ್ಸಂಜೆಯ ಸಮಯದಲ್ಲಿ
ಕಡಲ ತೀರದ ತಂಗಾಳಿಯಲ್ಲಿ
ಗೆಳೆತಿಯ ಜೊತೆ ಜೊತೆಯಲ್ಲಿ
ಹೆಜ್ಜೆ ಹಾಕುತ್ತಿದ್ದನು ಅವಳ ಗೆಳೆಯ ಪಕ್ಕದಲ್ಲಿ
ಚಡಪಡಿಸುತ್ತಿದ್ದ ಏನೋ ಹೇಳಬೇಕು ಅವಳಿಗೆ ಎಂಬ ಬಯಕೆಯಲ್ಲಿ
ಕೈ ಕಾಲುಗಳ ಜೊತೆಗೆ ಏನೋ ನಡುಕ ಎದೆಯಲ್ಲಿ
ಕೊನೆಗೂ ನಿರ್ಧರಿಸದ ಹೇಳಲೇ ಬೇಕು ಅವಳಲ್ಲಿ
..
..
..
ತುಂಬ ಚಳಿ ಕಣೆ ನಡೆಯಕ್ಕೆ ಆಗ್ತಿಲ್ಲ ನನ್ನ ಕೈಲಿ.