
ಬದುಕು ಕತ್ತಲಾಗಿದೆ ಅಂದುಕೊಳ್ಳಬೇಡ
ಬೆಳಕು ಸ್ವಲ್ಪ ಹೊತ್ತು ಮರೆಯಾಗಿದೆ ಅಷ್ಟೇ
ಗುರಿ ಕಷ್ಟವಾಗಿದೆ ಅಂದುಕೊಳ್ಳಬೇಡ
ಹಿಡಿದ ದಾರಿ ಸ್ವಲ್ಪ ಕಠಿಣವಾಗಿದೆ ಅಷ್ಟೇ
ಸುಖ, ದುಃಖ, ಲಾಭ, ನಷ್ಟ, ಸೋಲು ಮತ್ತು ಗೆಲುವುಗಳು ಕತ್ತಲು ಬೆಳಕು ಇದ್ದಂತೆ,
ಗುರಿ ಮತ್ತು ಸಾರ್ಥಕತೆಯ ನಡುವೆ ಬರುವ ಮಜಲುಗಳು ಅಷ್ಟೇ
ಶ್ರೀ
ಥಿಂಕ್ ರೈಟ್