ಸಿಕ್ಕಿದೆ ಸ್ವಾತಂತ್ರ್ಯ
ನಮ್ಮದೇ ರಾಷ್ಟ್ರಗೀತೆ ಹೇಳಲು
ನಮ್ಮದೇ ಧರ್ಮ ಪಾಲಿಸಲು
ನಮ್ಮದೇ ಭಾಷೆ ಮಾತನಾಡಲು
ನಮ್ಮದೇ ನೆಲದ ಮೇಲೆ ಬದುಕಲು
ಹುಟ್ಟಬೇಕಾಗಿದೆ ಅಭಿಮಾನ
ನಾವು ಹಾಡುವ ರಾಷ್ಟ್ರ ಗೀತೆ ಮೇಲೆ
ನಾವು ಪಾಲಿಸುವ ಧರ್ಮದ ಮೇಲೆ
ನಾವು ಮಾತನಾಡುವ ಮಾತೃ ಭಾಷೆ ಮೇಲೆ
ನಾವು ಬದುಕುವ ನೆಲದ ಮೇಲೆ
– ಶ್ರೀನಾಥ್ ಹರದೂರ ಚಿದಂಬರ
ಹುಟ್ಟಬೇಕಾಗಿದೆ ಅಭಿಮಾನ..🙏
LikeLike