ಬರೆಹ: ಶ್ರೀನಾಥ್ ಹರದೂರ ಚಿದಂಬರ

ಹೊತ್ತಿ ಉರಿಯುತ್ತಿದೆ ಅಗ್ನಿ
ಯಜ್ಞವಲ್ಲ
ಮನುಷ್ಯರನ್ನು ಕೊಲ್ಲಲು ಹವಣಿಸುತ್ತಿದ್ದಾರೆ
ರಾಕ್ಷಸರಲ್ಲ
ಆರ್ಭಟನೆ ಮಾಡಿ ನುಗ್ಗುತ್ತಿದ್ದಾರೆ
ಯುದ್ಧವಲ್ಲ
ಧರ್ಮವನ್ನು ರಕ್ಷಿಸಲು ಇನ್ನೊಂದು ಧರ್ಮವನ್ನು
ಕೊಲ್ಲಬೇಕಾಗಿಲ್ಲ
ಇದನ್ನು ಅರಿಯದೆ ತಪ್ಪಿನ ಮೇಲೆ ತಪ್ಪು
ಮಾಡುತ್ತಿರುವರಲ್ಲ
ಏನೆಂದು ಅರ್ಥೈಸಲಿ ಈ
ಧರ್ಮಾಂಧರನೆಲ್ಲ
ಇದನ್ನು ಅರಿಯದ ಇವರು ಮನುಷ್ಯರಲ್ಲ!!!
LikeLike
Good one👍
LikeLike
Thank you Lathish 😊
LikeLike