ಬರೆಹ: ಶ್ರೀನಾಥ್ ಹರದೂರ ಚಿದಂಬರ
ಹೆತ್ತವರು ಅಂದರೆ ಬರಿ ನಿಮ್ಮನ್ನು ಸಾಕಿದವರಲ್ಲ
ಗಂಡ ಹೆಂಡತಿ ಅಂದರೆ ಬರಿ ಜೊತೆಯಲ್ಲಿರುವದಲ್ಲ
ಮಕ್ಕಳು ಅಂದರೆ ಬರಿ ಜನ್ಮ ನೀಡುವುದಲ್ಲ
ಸ್ನೇಹಿತರು ಅಂದರೆ ಬರಿ ಕಷ್ಟಕಾಗುವವರಲ್ಲ
ಬಂಧುಗಳು ಅಂದರೆ ಬರಿ ಕಾರ್ಯಕ್ರಮಗಳಿಗೆ ಮೀಸಲು ಅಲ್ಲ
ಪ್ರೀತಿ ಅಂದರೆ ಬರಿ ಬಯಸುವದಲ್ಲ
ಆರೋಗ್ಯ ಅಂದರೆ ಬರಿ ದೇಹಕ್ಕಲ್ಲ
ಶಿಕ್ಷಣ ಅಂದರೆ ಬರಿ ಅಂಕಗಳಲ್ಲ
ಶ್ರೀಮಂತಿಕೆ ಅಂದರೆ ಬರಿ ಹಣವಲ್ಲ
ಕೆಲಸ ಅಂದರೆ ಬರಿ ದಿನವಿಡೀ ದುಡಿಯುವುದಲ್ಲ
ಮನೆ ಅಂದರೆ ಬರಿ ಕಿಟಕಿ ಬಾಗಿಲುಗಳಲ್ಲ
ಆಟ ಅಂದರೆ ಬರಿ ಗೆಲುವು ಸೋಲು ಅಲ್ಲ
ಪ್ರವಾಸ ಅಂದರೆ ಬರಿ ಸ್ಥಳ ವೀಕ್ಷಣೆ ಅಲ್ಲ
ಪತ್ರಿಕೆ ಅಂದರೆ ಒಬ್ಬರ ಪರ ನಿಲ್ಲುವುದಲ್ಲ
ಪ್ರಕೃತಿ ಅಂದರೆ ಬರಿ ಕಾಡಲ್ಲ
……
…….
ಅರ್ಥಮಾಡಿಕೊಳ್ಳಬೇಕಾಗಿರುವುದು ಬರಿ ಒಂದೆರೆಡಲ್ಲ
ಸಾವಿರ ಸಾವಿರ …
ನಿಜ👌👌
LikeLike
ಧನ್ಯವಾದಗಳು ….
LikeLiked by 1 person