ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಖಿನ್ನತೆ

ಆತ್ಮೀಯ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ  ನಾವು ನೋಡುವ  ಮಕ್ಕಳಲ್ಲಿ , ವಯಸ್ಸಿನ ಹುಡುಗ ಮತ್ತು ಹುಡುಗಿಯರಲ್ಲಿ ಕಾಣುವ ಮೊದಲ ಕೊರತೆ ಅಂದರೆ ಅವರು ಮಾಡುವ ಕೆಲಸಗಳಲ್ಲಿ ಅವರಿಗೆ  ಆತ್ಮ ವಿಶ್ವಾಸ  ಇಲ್ಲದಿರುವುದು ಅಂತ ನಿಮಗೆ ಅನಿಸುವುದಿಲ್ವೇ?. ನಮಗೆ  ಆತ್ಮ ವಿಶ್ವಾಸ ಮತ್ತು ಆತ್ಮ ಸ್ಟೈರ್ಯ ಹುಟ್ಟಿನಿಂದ ಬರುವುದಿಲ್ಲ. ಅದು ನಾವು ಬೆಳೆಯುತ್ತ ಹಂತ ಹಂತವಾಗಿ ನಮಗೆ ಆಗುವ ಅನುಭವಗಳ ಮೇಲೆ ನಮ್ಮಲ್ಲಿ ಜಾಸ್ತಿ ಆಗುತ್ತಾ ಅಥವಾ ಕಮ್ಮಿ ಆಗುತ್ತಾ ಹೋಗುವುದು.  ಮಕ್ಕಳಲ್ಲಿ  ಬೆಳೆಯುವ ಆತ್ಮವಿಶ್ವಾಸವು,  ಮಕ್ಕಳನ್ನು   ಬೆಳೆಸುವ ರೀತಿ,  ಪೋಷಕರು  ಮಕ್ಕಳ  ಮುಂದೆ ನಡೆದುಕೊಳ್ಳುವ ರೀತಿ ಮತ್ತು    ಹೊರಗಡೆಯ  ಪರಿಸರದ  ಮೇಲೆ ಅವಲಂಬಿತವಾಗಿರುತ್ತದೆ.     ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಒಂದು ಸಣ್ಣ ಉದಾಹರಣೆ ನಿಮ್ಮ ಮುಂದಿಡುತ್ತೇನೆ. … Continue reading ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಖಿನ್ನತೆ

ಕೊರೋನ ಸಮಯದಲ್ಲಿ ಮಕ್ಕಳಿಗೆ ಮನೆ ಪಾಠ

ಜೂನ್ ತಿಂಗಳು ಶುರುವಾಗಿದೆ ಆದರೆ ಶಾಲೆಗಳು ಆರಂಭವಾಗಿಲ್ಲ.  ಮಕ್ಕಳನ್ನು ಕೊರೋನ  ಸೋಂಕಿನಿಂದ ತಪ್ಪಿಸಲು ಶಾಲೆ ಆರಂಭಿಸುವುದನ್ನು ವಿಳಂಬ ಮಾಡಲಾಗಿದೆ. ಹಾಗಾದರೆ ಎಲ್ಲಿವರೆಗೆ ಮಕ್ಕಳನ್ನು ಮನೆಯಲ್ಲಿಯೇ ಕೂಡಿಹಾಕುತ್ತೀರ ? ಇದಕ್ಕೆ ಕೊನೆ ಎಂದು ?  ಸದ್ಯಕ್ಕೆ ಪ್ರೆಶ್ನಗೆ ಉತ್ತರವಿಲ್ಲ.   ಮಕ್ಕಳ ವಿದ್ಯಾಭ್ಯಾಸದ ಗತಿ ಏನಪ್ಪ ಹಾಗಿದ್ರೆ ,  ಓದೋದೇ ಮರೆತೇ ಬಿಟ್ರೆ ಹೆಂಗೆ ? ಈ ರೀತಿಯ ಯೋಚನೆಗಳು ಬರುವುದು ಸಹಜ.  ಆದರೆ ಮಕ್ಕಳಿಗೆ ಈ ಸಮಯದಲ್ಲಿ ಶಾಲೆಯಲ್ಲಿ ಹೇಳಿಕೊಡದೆ ಇರುವ ಅನೇಕ ವಿಷಯಗಳನ್ನು ತಿಳಿಸಲು   ಒಂದು … Continue reading ಕೊರೋನ ಸಮಯದಲ್ಲಿ ಮಕ್ಕಳಿಗೆ ಮನೆ ಪಾಠ